ವೃತ್ತಿಯಲ್ಲಿ ಶಿಕ್ಷಕರಾಗಿರುವ ವಿನೋದ್ ಕುಮಾರ್ ಆರ್ ವಿ ಅವರು ಶಿಕ್ಷಕರು, ಚಿಕ್ಕಬಳ್ಳಾಪುರದವರಾದ ಇವರು ಸಣ್ಣಕಥೆ, ನ್ಯಾನೋಕಥೆ, ಕವನ, ಹನಿಗವನ, ಲೇಖನಗಳನ್ನು ಬರೆಯುವ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೃತಿ: ಮಿನಿ ಹನಿ ಬುತ್ತಿ (ಹನಿಗವನ ಸಂಕಲನ)
ಮಿನಿ ಹನಿ ಬುತ್ತಿ
©2024 Book Brahma Private Limited.