ವಸುಂಧರಾ ಕದಲೂರು ಅವರು ಕವಯಿತ್ರಿ, ಕತೆಗಾರ್ತಿ. ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕದಲೂರು ಗ್ರಾಮದವರು. ಕರ್ನಾಟಕ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಬೆಂಗಳೂರಿನ ಹಾಲಿ ನಿವಾಸಿ.
ಕೃತಿಗಳು: ಮರೆತುಬಿಟ್ಟದ್ದು, ನೇಫಥ್ಯದ ನಿಲುವುಗನ್ನಡಿ
ನೇಪಥ್ಯದ ನಿಲುವುಗನ್ನಡಿ
©2024 Book Brahma Private Limited.