ಉಪೇಂದ್ರ ರಾಮಸ್ವಾಮಿ ಅವರು ಮೂಲತಃ ಬೆಂಗಳೂರಿನವರು. 1993ರಲ್ಲಿ ಜನನ. ಬಿ.ಎಂ.ಎಸ್. ಕಾಲೇಜಿನಿಂದ ಬಿ.ಇ. ಪದವಿ ಪಡೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೀನಿಯರ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ, ಹಿಂದಿ, ಭಾಷೆಗಳಲ್ಲಿ ಹಲವಾರು ಲೇಖನಗಳನ್ನು ಕವನಗಳನ್ನು ಕಥೆಗಳನ್ನು ಬರೆದಿದ್ದಾರೆ.