About the Author

ಲೇಖಕಿ ಸುಧಾರಾಣಿ ನಾಯ್ಕ ಮೂಲತಃ ಸಿದ್ದಾಪುರದ ಸಾಯಿನಗರದವರು.ಸಿದ್ದಾಪುರ ತಾಲೂಕಿನ ಪ್ರಾಥಮಿಕ ಶಾಲೆಯೊಂದರಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ಓದುವುದು, ಕವನ, ಕತೆ ಕಾರ್ಯಕ್ರಮಗಳ ನಿರೂಪಣೆ ಅವರ ಹವ್ಯಾಸ.    

ಕೃತಿಗಳು: ಮನದ ರಿಂಗಣ (ಕವನ ಸಂಕಲನ)

ಸುಧಾರಾಣಿ ನಾಯ್ಕ