ಲೇಖಕ ಸಿದ್ದರಾಮ ಕಲ್ಮಠ ಅವರು 1984 ಸೆಪ್ಟೆಂಬರ್ 27ರಂದು ರಾಯಚೂರು ಜಿಲ್ಲೆಯ ರೌಡಕುಂದದಲ್ಲಿ ಜನಿಸಿದರು. ಪ್ರಸ್ತುತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಬಳ್ಳಾರಿಯ ಪ್ರಜ್ಞೆ ಪ್ರತಿಷ್ಠಾನದ ಅಧ್ಯಕರಾಗಿದ್ದಾರೆ. ಇವರು ಬರೆದಿರುವ ಕಾವ್ಯವೆಂದರೆ ಸತ್ತ ಪ್ರೀತಿಯ ಅರಸುತ್ತ.
ಸತ್ತ ಪ್ರೀತಿಯ ಅರಸುತ್ತಾ...
©2024 Book Brahma Private Limited.