About the Author

ಬಸವೇಶ್ವರ ಪದವಿ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೆೃಸೂರು ಮಾನಸ ಗ೦ಗೋತ್ರಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ ಎ ಶಿಕ್ಷಣವನ್ನು ಪೂರೈಸಿದವರು. ಹವ್ಯಾಸಿ ಬರಹಗಾತಿ೯ಯಾಗಿರುವ ಇವರು ಹತ್ತಾರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡವರೂ ಹೌದು. ಅಕ್ಕಮಹಾದೇವಿ ಪ್ರಶಸ್ತಿ (2018), ಕರುನಾಡ ಹಣತೆ ಸಾಧಕ ರತ್ನ( 2019), ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ (2021-22), ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪ್ರಶಸ್ತಿ(2020), ಬಸವ ಸೇವಾ ರತ್ನ ಪ್ರಶಸ್ತಿ( 2022), ಸಾಹಿತ್ಯ ರತ್ನ(2021) ಸಂಪದ ಸಾಹಿತ್ಯ (2022) ಏಷ್ಯ ವೇದಿಕ್ ಕಲ್ಚರಲ್ ರಿಸರ್ಚ್ ಯೂನಿವರ್ಸಿಟಿ ಸಮಾಜಸೇವೆ ಮತ್ತು ಉದಯೋನ್ಮುಖ ಬರಹಗಾತಿ೯ಗಾಗಿ 3.2.2022 ರ೦ದು ಗೌರವ ಡಾಕ್ಟರೇಟ್ ದೊರಕಿದೆ. 68 ಹೆಚ್ಚು ವಿವಿಧ ಕನ್ನಡ ಸಂಘ ಸಂಸ್ಥೆಗಳಿಂದ ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ಪ್ರಶಸ್ತಿಗಳು ಇವರಿಗೆ ದೊರೆತಿದೆ.

ಕೃತಿ: ನೆನಪಿನ ಜಗುಲಿಯಲ್ಲಿ, ಭಾವನೆಗಳ ಮೆರವಣಿಗೆ ,ಅಂಕುರ, ಅಸ್ಮಿತೆ, ಅಕ್ಷರಗಳು ಹಾಗೂ ನವಿರಾದ ಸಾಲು 

ಶ್ವೇತಾ ಪ್ರಕಾಶ್

(10 Aug 1970)