ಲೇಖಕಿ ಶ್ವೇತಾ ಕಿಶೋರ ನರಗುಂದ ಅವರು 01-02-1954 ರಂದು ಬಾಗಲಕೋಟೆಯಲ್ಲಿ ಜನಿಸಿದರು. ಎಂ. ಎಸ್ಸಿ (ಹಾಸ್ಪಿಟಲ್ ಮ್ಯಾನೇಜ್ಮೆಂಟ್) ಪದವೀಧರರು. ತಂದೆ - ಚಿದಂಬರ ಜೋಶಿ, ತಾಯಿ - ಲಲಿತಾ ಜೋಶಿ.
ಪ್ರಶಸ್ತಿ-ಗೌರವಗಳು:ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ, ಸುವರ್ಣ ಕರ್ನಾಟಕ ಪ್ರಶಸ್ತಿ(ಕಾಸರಗೋಡು ಸಾಹಿತ್ಯ ಪ್ರತಿಷ್ಠಾನ), ಸಿರಿಗನ್ನಡ ಪ್ರಶಸ್ತಿ (ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ) ಮುಂತಾದ ಪ್ರಶಸ್ತಿ-ಗೌರವಗಳು ಸಂದಿದೆ.