ಲೇಖಕಿ ಶೈಲಾ ಸಿ.ಬಿ ಅವರು ಎಂ.ಎ., ಎಂ.ಎಡ್ ಪದವೀಧರರು. ವೃತ್ತಿಯಿಂದ ಉಪನ್ಯಾಸಕಿ. ಬಳ್ಳಾರಿಯಲ್ಲಿ 24-09-1960 ರಂದು ಜನಿಸಿದರು. ತಂದೆ ಬಿ.ಟಿ. ಬಸವರಾಜಪ್ಪ, ತಾಯಿ-ಬಿ. ವೀರ ಮಂಗಳ. ತಾಯಿಗಾದ ನೋವು (ಕವನ ಸಂಕಲನ-2002) ಪ್ರಕಟವಾಗಿದೆ.
ಅಂತಃಕರಣದ ರಾಯಭಾರಿಗಳು
©2024 Book Brahma Private Limited.