ಲೇಖಕಿ ಮೀನಾ ಹರೀಶ್ ಕೊಟ್ಯಾನ್ ಮೂಲತಃ ಮಂಗಳೂರಿನವರು. ತಂದೆ- ಜನ್ನಪೂಜಾರಿ, ತಾಯಿ- ಭವಾನಿ. ಮೈಸೂರಿನಲ್ಲಿ ಶಿಕ್ಷಣ ಪೂರೈಸಿದ ಅವರು 34 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಕಾದಂಬರಿಗಳು ಪ್ರಕಟಗೊಂಡು ಜನ ಮನ್ನಣೆ ಪಡೆದಿವೆ.
ಭಾವದ ಬೆಳಕಲ್ಲಿ
©2024 Book Brahma Private Limited.