ಮಲ್ಲಿಕಾರ್ಜುನ ಗುಮ್ಮಗೋಳ ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವಗಳೊಂದಿಗೆ ಹಲವು ಅಂಕಣಗಳನ್ನು ಬರೆದಿದ್ದಾರೆ. ಅವರ ಲೇಖನ ಸಂಕಲನ ರಾಜಕೀಯ ಸಂಕಥನ ಪ್ರಕಟವಾಗಿದೆ.
ರಾಜಕೀಯ ಸಂಕಥನ
©2024 Book Brahma Private Limited.