ಯುವ ಬರಹಗಾರ ಮಧುಸೂದನ ಬಿ.ಎನ್. ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನ ಬೈಚೇನಹಳ್ಳಿಯವರು. ಬಿ.ಎ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಸಿನಿಮಾದಲ್ಲಿ ಆಸಕ್ತಿ ಇರುವ ಮಧು, ಅವರು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಹಲವು ಕಿರುಚಿತ್ರಗಳನ್ನು ನಿದೇರ್ಶಿಸಿದ್ದಾರೆ. ಕವನ ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಮೊದಲ ಕವನ ಸಂಕಲನ ಭಾವ ಚೈತನ್ಯ.