ಗವಿಸಿದ್ಧ ಎನ್.ಬಳ್ಳಾರಿ ಅವರು ಮೂಲತಃ ರಾಯಚೂರು ಜಿಲ್ಲೆಯ ಕೊಪ್ಪಳದವರು. ಸ್ಥಳೀಯ ಪತ್ರಿಕೆಯೊಂದನ್ನು ಸಂಪಾದಿಸಿದರು. ಜೊತೆಗೆ ಬಂಡಾಯ ಸಾಹಿತ್ಯದೊಡನೆಯು ಗುರುತಿಸಿಕೊಂಡಿದ್ದರು. ಅನೇಕ ಹೋರಾಟಗಳಲ್ಲಿಯು ಭಾಗವಹಿಸಿದ್ದಾರೆ.
ಕೃತಿಗಳು: ಕತ್ತಲು ದೇಶದ ಪದ್ಯಗಳು, ಕಪ್ಪು ಸೂರ್ಯ
ಪ್ರಶಸ್ತಿ: ರಾಜ್ಯ ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.