About the Author

ಕವಿ ಫಕ್ಕೀರೇಶ ಜಾಡರ ಅವರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನೀರಲಗಿ ಗ್ರಾಮದವರು. ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿ. ಕವನ, ಕಥೆ, ಚುಟುಕು, ಲೇಖನ ಬರಹ ಇವರ ಹವ್ಯಾಸ.  ‘ನೀನು ಚೂರು ಸ್ವಾರ್ಥಿಯಯಾಗಬೇಕಿತ್ತು’ ಇವರ ಮೊದಲ ಕವನ ಸಂಕಲನ.

ಫಕ್ಕೀರೇಶ ಜಾಡರ