ಸಿ. ನಂದಿನಿ ಅವರು ದಿನಾಂಕ 16.8.1975ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಂದೆ ಕೆ. ಎಂ.ಚಂದ್ರಶೇಖರ.
3 ನೇ ತರಗತಿವರೆಗೂ ಪುತ್ತೂರಿನಲ್ಲಿ ವಿದ್ಯಭ್ಯಾಸವನ್ನು ಮಾಡಿದ ಇವರು, ಮಂಗಳೂರಿನಲ್ಲಿ ದ್ವಿತೀಯ ಪಿಯುಸಿವರೆಗಿನ ಶಿಕ್ಷಣ ಪೂರ್ತಿಗೊಳಿಸಿದರು. ಎಂ.ಎಸ್ಸಿ (ಮೆಡಿಕಲ್ ಮೈಕ್ರೋಬಯಲಜಿ ) ವಿನಾಯಕ ಮಿಷನರಿಸ್. ಸೇಲಂನಲ್ಲಿ ಮಾಡಿದ ನಂತರ H. I. V ರೋಗಿಗಳ ಕುರಿತಾಗಿ ಪಿ. ಹೆಚ್. ಡಿ ಪಡೆದರು. ಪ್ರಸ್ತುತ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾದ್ಯಾಪಕಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿಗಳು:- ಲೇಖಕಿ ಸಂಘ ದಿಂದ ತ್ರಿವೇಣಿ ಪ್ರಶಸ್ತಿ, ಗುಲ್ಬರ್ಗ ಯೂನಿವರ್ಸಿಟಿ ಯಿಂದ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಪರಿಷತ್ ನ ಕನ್ನಡ ರತ್ನ ಪ್ರಶಸ್ತಿಮಾತ್ರವಲ್ಲದೆ ಇತ್ತೀಚಿಗೆ ಅಕ್ಕಮಹಾದೇವಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೃತಿಗಳು:- ಹತ್ತಕ್ಕೂ ಹೆಚ್ಚು ಸಣ್ಣಕಥೆಗಳು, 65 ಕಾದಂಬರಿಗಳು ಪ್ರಕಟವಾಗಿವೆ.