About the Author

ಲೇಖಕಿ ಅನುಸೂಯ ಯತೀಶ್ ಮೂಲತಃ ಮಾಗಡಿಯವರು. ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಸಾಹಿತ್ಯ ಓದು ಬರಹಗಳಲ್ಲಿ ಅಭಿರುಚಿ ಉಳ್ಳವರೂ ಆಗಿದ್ದಾರೆ. ಅನೇಕ ಪುಸ್ತಕಗಳ ಬಗ್ಗೆ ಅವಲೋಕನಗಳನ್ನು ಬರೆದಿದ್ದಾರೆ

ಕೃತಿಗಳು: ಹಲೋ ಟೀಚರ್

ಅನುಸೂಯ ಯತೀಶ್